text string |
|---|
ಸದಸ್ಯರ ಚರ್ಚೆಪುಟ:Ashwillobo (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Gopala Krishna A (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:SHREEPRADH B (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Lasya lpl (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Csyogi (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Preetham Kundar (← ಕೊಂಡಿಗಳು _ ಸಂಪಾದಿಸಿ) |
ದಾಮೋದರ ಶೆಟ್ಟಿ ನಾ. (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:రహ్మానుద్దీన్ (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Madhusarthij (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Anithacav (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Lakshmi lpl (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:BHARATHESHA ALASANDEMAJALU (← ಕೊಂಡಿಗಳು _ ಸಂಪಾದಿಸಿ) |
ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೪-೧೫ (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Manjudaskodasoge (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Titodutta (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Nithinhegde.mb (← ಕೊಂಡಿಗಳು _ ಸಂಪಾದಿಸಿ) |
ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:ಸಿ ಪಿ ರವಿಕುಮಾರ್ (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Msvishwa (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Dr.Shailaja.k (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Alphonsa maya (← ಕೊಂಡಿಗಳು _ ಸಂಪಾದಿಸಿ) |
ಸದಸ್ಯರ ಚರ್ಚೆಪುಟ:Prathiba s (← ಕೊಂಡಿಗಳು _ ಸಂಪಾದಿಸಿ) |
" ಇಂದ ಪಡೆಯಲ್ಪಟ್ಟಿದೆ |
ಸಂಚರಣೆ ಪಟ್ಟಿ |
ವೈಯಕ್ತಿಕ ಉಪಕರಣಗಳು |
ಲಾಗಿನ್ ಆಗಿಲ್ಲ |
ಈ ಐ.ಪಿ ಗೆ ಮಾತನಾಡಿ |
ಹೊಸ ಖಾತೆ ತೆರೆಯಿರಿ |
ಇತಿಹಾಸವನ್ನು ನೋಡಿ |
ಇತ್ತೀಚೆಗಿನ ಬದಲಾವಣೆಗಳು |
ಯಾವುದೋ ಒಂದು ಪುಟ |
ವಿಶೇಷ ಪುಟಗಳು |
ಮುದ್ರಣ ಆವೃತ್ತಿ |
ಇತರ ಭಾಷೆಗಳು |
ಖಾಸಗಿ ಮಾಹಿತಿಯ ಬಗ್ಗೆ ನಿಲುವು |
ಕನ್ನಡ ವಿಕಿಪೀಡಿಯ ಬಗ್ಗೆ |
ಹಕ್ಕು ನಿರಾಕರಣೆಗಳು |
ಮೊಬೈಲ್ ವೀಕ್ಷಣೆ |
ಬಿ.ಎಲ್.ರೈಸ್ - ವಿಕಿಪೀಡಿಯ |
ಬಿ.ಎಲ್.ರೈಸ್ |
ವಿಕಿಪೀಡಿಯ ಇಂದ |
ಇಲ್ಲಿಗೆ ಹೋಗು: ಸಂಚರಣೆ, ಹುಡುಕು |
(ಜನನ:.೧೮೩೬ರ ಜುಲೈ ೧೭- ಮರಣ: ೧೯೨೭ ಜುಲೈ ೧೦) |
ಬಿ ಎಲ್ ರೈಸ್ ಮೂಲತಃ ವಿದೇಶೀಯರಾಗಿದ್ದರೂ ಕನ್ನಡ ಭಾಷೆ, ನಾಡಿನಲ್ಲಿ ಅಪಾರ ಪ್ರೇಮವನ್ನಿಟ್ಟುಕೊಂಡಿದ್ದ ವ್ಯಕ್ತಿ. ಕನ್ನಡ ಶಾಸನಗಳ ಬಗ್ಗೆ ಅವರು ಮಾಡಿದ ಅಗಾಧ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್. ರೈಸ್‌ಅವರದು. ಅವರು ನಮ್ಮ ನಾಡಿನ ಹಳೆಯ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ಶಾಸನಗಳ ಸಂಶೋಧ... |
೧ ಹುಟ್ಟು, ಬಾಲ್ಯ |
೩ ಕನ್ನಡ ಶಾಸನಗಳ ಅಧ್ಯಯನ |
೬ ಕನ್ನಡ ಪ್ರೇಮ |
ಹುಟ್ಟು, ಬಾಲ್ಯ[ಬದಲಾಯಿಸಿ] |
ಬಿ ಎಲ್ ರೈಸ್ ಅವರ ಪೂರ್ಣ ಹೆಸರು ’ ’ ’ಬೆಂಜಮಿನ್ ಲೂಯಿಸ್ ರೈಸ್’ ’. ರೈಸರ ತಂದೆ ಬೆಂಜಮಿನ್ ರೈಸ್ ಮೂಲತಃ ವಿದೇಶದವರಾಗಿದ್ದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಈಸ್ಟ್ ಪೆರೇಡ್ ಚರ್ಚಿನಲ್ಲಿ ಧರ್ಮಬೋಧಕರಾಗಿದ್ದರು. ಬಂದಕೂಡಲೇ ಜನಸಾಮಾನ್ಯರೊಡನೆ ಸುಲಭವಾಗಿ ಬೆರೆತು ಮುಕ್ತವಾಗಿ ಸಂವಹನ ನಡೆಸಲು ಕನ್ನಡ ಭಾಷೆ ಕಲಿತಿದ್ದರು. ಅವರ ಐವರು ಮಕ್ಕಳಲ್ಲಿ ಒಬ್ಬರಾದ ಬಿ ಎಲ್ ರೈಸ್ ಕ್ರಿ.ಶ.೧೮೩೬... |
ಕನ್ನಡದ ಬಗ್ಯೆ ಅರಿವು[ಬದಲಾಯಿಸಿ] |
ಮೈಸೂರು ಸಂಸ್ಥಾನದ ಶಾಲಾ ಇನ್ಸ್ಪೆಕ್ಟರ್ ಹುದ್ದೆಯಲ್ಲಿದ್ದಾಗ ಪ್ರವಾಸದ ಅಂಗವಾಗಿ ಓಡಾಡಿದ ಕಾರಣದಿಂದ ರೈಸರಿಗೆ ಕನ್ನಡದ ಆಡುನುಡಿಗಳು, ರೀತಿನೀತಿಗಳು ಮುಂತಾದವುಗಳನ್ನು ಅರಿಯುವ ಅವಕಾಶ ದೊರೆಯಿತು. ಅಲ್ಲಲ್ಲಿ ಕಂಡುಬರುತ್ತಿದ್ದ ಶಿಲಾಶಾಸನಗಳನ್ನು ನೋಡಿ ಕುತೂಹಲಭರಿತರಾಗಿ ಅವುಗಳ ಕೂಲಂಕಷ ಅಧ್ಯಯನಕ್ಕೆ ತೊಡಗಿಸಿಕೊಂಡರು. ಆ ಶಿಲಾಲೇಖಗಳು ವಿವಿಧ ಕಾಲ ಮತ್ತು ಸಂದರ್ಭಗಳಲ್ಲಿ ರಚಿತವಾದುದಾಗಿದ್ದವು. ಮ... |
ಕನ್ನಡ ಶಾಸನಗಳ ಅಧ್ಯಯನ[ಬದಲಾಯಿಸಿ] |
ಅವರಿಗೆ ೧೮೬೫ ರಿಂದ ಮೂರು ವರ್ಷಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್ ಆಗಿ ನೇಮಕಾತಿ ಆಯಿತು. ಆಗ ಮುಖ್ಯ ಕಮಿಷನರ್ ಆಗಿದ್ದ ಬೌರಿಂಗ್ ಹಲವು ಶಾಸನಗಳ ಛಾಯಾಚಿತ್ರ ತೆಗೆಸಿದ್ದರು. ಅದೇ ಸಮಯದಲ್ಲಿ ಮೇಜರ್‌ಡಿಕ್ಸನ್ ಹಲವು ಶಾಸನಗಳ ಭಾವಚಿತ್ರ ನೀಡಿ ಬಿಡುವಾದಾಗ ಭಾಷಾಂತರ ಮಾಡಲು ಕೋರಿದರು. ಅವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು.ಅವರು ಹೈಗ್ರೌಂಡಿನಲ್ಲಿದ್ದ ನಿವೇಶನದಲ್ಲ... |
ಅವುಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಮೊದಲು ಮಾಡಿದರು.ಅವರ ಶಿಕ್ಷಣಾಸಕ್ತಿಯನ್ನು ಮತ್ತು ಶಿಕ್ಷಣ ಕ್ಷೇತ್ರದ ಪರಿಣತೆಯನ್ನೂ ಗಮನಿಸಿದ ಬ್ರಿಟಿಷ್ ಸಮಗ್ರ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾಣೆ ತರುವ ಉದ್ದೇಶದಿಂದ ಹಂಟರ್ ಶಿಕ್ಷಣ ಆಯೋಗದ ರಚಿಸಿತು. ರೈಸ್ ಅವರಿಗೆ ಆಯೋಗದ ಕಾರ್ಯದರ್ಶಿ ಸ್ಥಾನ ಕೊಡಲಾಯಿತು. ಒಂದೇ ವರ್ಷದಲ್ಲಿ ಶಿಕ್ಷಣ ವರದಿ ಸಿದ್ಧವಾಯಿತು. ಆ ಕೆಲಸ ಮುಗಿದ ಕೂಡಲೇ ಮೈಸೂರು ... |
ಆ ನಂತರ ರೈಸ್ ಅವರು ಎಪಿಗ್ರಾಫಿಯಾ ಕರ್ನಾಟಿಕಾ ಎಂಬ ಯೋಜನೆಯಡಿ ಶಾಸನಾಧ್ಯಯನ ಕಾರ್ಯವನ್ನು ಕೈಗೊಂಡು ಕ್ರಿ.ಶ.೧೯೧೬ರವರೆಗೆ ಸಂಗ್ರಹಿಸಿದ ೮೮೬೯ ಶಾಸನಗಳು ೧೨ ಸಂಪುಟಗಳಲ್ಲಿ ದಾಖಲೆಯಾಗಿವೆ. ಕ್ರಿಸ್ತಪೂರ್ವ ೨೫೦ರಷ್ಟು ಹಳೆಯದಾದ ಸಾಮ್ರಾಟ್ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ಅವರದ್ದು. ಚಂದ್ರಗುಪ್ತ ಮೌರ್ಯನು ಶ್ರವಣಬೆಳಗೊಳಕ್ಕೆ ಬಂದಿದ್ದನ್ನು ಸಂಶೋಧಿಸಿದವರು ಅವರೇ! |
ಇವರು ಈಗಾಗಲೇ "ಮೈಸೂರು ಇನಸ್ಕ್ರಿಪ್ಷನ್” ಎಂಬ ಶಾಸನ ಕುರಿತಾದ ಕೃತಿ ಪ್ರಕಟಿಸಿದ್ದರು.ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು. ಸರ್ಕಾರವು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಅದರ ತಯಾರಿಯ ಕೆಲಸ ರೈಸ್‌ರ ಪಾಲಿಗೆ ಬಂದಿತು. ಪ್ರಥಮ ಜನಗಣತಿ ವರದಿಯನ್ನು ಸಿದ್ಧಪಡಿಸಿದರು. ನಂತರ ಇವರ ಸೇವೆ ಗೆಜೆಟಿಯರ್‌ಗಳ ಪ್ರಕ... |
ಸಂಶೋಧನೆಯಲ್ಲಿ ಇವರದು ಮುಕ್ತ ಮನಸ್ಸು. ತಮ್ಮ ಸಮಕಾಲೀನರಾದ ವಿದ್ವಾಂಸರೊಡನೆ ಈ ಕುರಿತು ಅವರು ಸಮಾಲೋಚನೆ ನಡೆಸಲು ಹಿಂದು ಮುಂದು ನೋಡುತ್ತಿರಲಿಲ್ಲ. ಮುಂಬಯಿ ಪ್ರಾಂತ್ಯದಲ್ಲಿ ತಮಗಿಂತ ಮೊದಲೇ ಶಾಸನ ಸಂಶೋಧನೆಯ ಕಾರ್ಯ ಕೈಗೊಂಡಿದ್ದ ಜಾನ್‌ಫ್ಲೀಟ್‌ಅವರೊಡನೆ ಈ ವಿಷಯದಲ್ಲಿ ಪತ್ರ ವ್ಯವಹಾರ ಮಾಡುತಿದ್ದರು. ಅಗತ್ಯ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತಿದ್ದರು.ಅನೇಕ ಬಾರಿ ಭಿನ್ನಾಭಿಪ್ರಾಯ ಬಂ... |
ರೈಸರು ತಮ್ಮ ಮಾಹಿತಿಯನ್ನು ಸಂಗ್ರಹಿಸಲು ಸ್ಥಳೀಯ ಅಧಿಕಾರಿಗಳನ್ನೂ ಬಳಸಿಕೊಳ್ಳುತಿದ್ದರು. ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರರಿಗೆ ಅವರ ವ್ಯಾಪ್ತಿಯಲ್ಲಿ ಇರಬಹುದಾದ ಪುರಾತತ್ವ ವಸ್ತುಗಳ ಬಗ್ಗೆ ಪ್ರಶ್ನಾವಳಿ ಕಳುಹಿಸುತಿದ್ದರು. ನಂತರ ತಮ್ಮ ಬಿಳಿ ಕುದುರೆ ಏರಿ ಪ್ರವಾಸ ಕ್ಕೆ ಹೊರಡುವರು. ಆಗ ಅವುಗಳ ಪರಿಶೀಲನೆ ಮಾಡುವರು.ಅವರು ಅರೆ ಕಾಲಿಕ ಪುರಾತತ್ವ ನಿರ್ದೇಶಕರಾಗಿದ್ದಾಗಲೇ ಒಂದು ವರ್... |
ರೈಸರ ಕಾರ್ಯದ ಮಹತ್ವ[ಬದಲಾಯಿಸಿ] |
ಶಿಕ್ಷಣಾಧಿಕಾರಿ[ಬದಲಾಯಿಸಿ] |
ಅದೇ ರೀತಿ ಶಿಕ್ಷಣಾಧಿಕಾರಿಯಾಗಿ ರೈಸರು ಮೈಸೂರಿನ ಶಿಕ್ಷಣಕ್ಷೇತ್ರಕ್ಕೂ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅವರು ಕ್ರಿ.ಶ.೧೮೬೮ರಲ್ಲಿ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಒಂದು ವಿಸ್ತೃತ ಯೋಜನೆಯ ಪ್ರಕಾರ ಹೋಬಳಿಗೊಂದು ಶಾಲೆ ಇರಬೇಕೆಂಬ ವಿಚಾರವು ಸ್ವೀಕೃತವಾಗಿ ಕೂಡಲೇ ಜಾರಿಗೆ ಬಂತು. ಮುಂದೆ ಮೈಸೂರು ಸಂಸ್ಥಾನದ ಜನಗಣತಿಯ ಕಾರ್ಯಭಾರ ಹೊತ್ತು ಮೂರುವರ್ಷಗಳ ಕಾಲಾವಧಿಯಲ್ಲಿ ಒಂದ... |
ಕನ್ನಡ ಪ್ರೇಮ[ಬದಲಾಯಿಸಿ] |
ರೈಸರೂ ಮೂಲತಃ ಪರದೇಶೀಯರಾಗಿದ್ದರೂ, ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೋಗಿ ಬಂದರಾದರೂ, ಬೆಂಗಳೂರು ಸೇರಿದಂತೆ ಕನ್ನಡನಾಡಿನ ಬಗ್ಗೆ ಮತ್ತು ಕನ್ನಡಭಾಷೆಯ ಬಗ್ಗೆ ಅವರಿಗೆ ಅವ್ಯಾಜ ಪ್ರೇಮವಿತ್ತು. ಅವರು ಇಂಗ್ಲೆಂಡಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾಗ ನಡೆದ ಒಂದು ಘಟನೆಯನ್ನು ಇಲ್ಲಿ ಸ್ಮರಿಸಲೇಬೇಕು. ಸುಮಾರು ೧೯೨೪ರಲ್ಲಿ ಇಂಗ್ಲೆಂಡಿನಲ್ಲಿ ಒಂದು ಜಾಗತಿಕ ಉದ್ಯಮಗಳ ಸಮಾವೇಶ ನಡೆದಿತ್ತು. ಮ... |
ಅವರು ಕಾಲವಾಗುವ ಕೆಲವೇ ಸಮಯದ ಮುಂಚೆ ಬ್ರಿಟನ್‌ನ ವೆಂಬರ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ನಡೆಯಿತು. ಅಲ್ಲಿ ಕರ್ನಾಟಕದ ಕನ್ನಡ ಮಳಿಗೆಗೆ ಇರುವುದನ್ನು ಅರಿತು, ಅಲ್ಲಿಗೆ ತಮ್ಮಇಳಿವಯಸ್ಸಿನಲ್ಲೂ ಮಕ್ಕಳ ಸಹಾಯ ಪಡೆದು ಭೇಟಿ ನೀಡಿದ್ದರು. ಅಲ್ಲಿರುವ ಕರ್ನಾಟಕದ ಪ್ರತಿನಿಧಿಯಾದ ಸೋಸಲೆ ಗರಳೆಪುರಿ ಶಾಸ್ತ್ರಿಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದರು., ಅವರೊಡನೆ ಇಂಗ್ಲಿಷ್‌ನಲ್ಲಿ ನ... |
ಕುವೆಂಪು ಅವರು “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ’.ಎಂದು ಬರೆಯುವ ಅನೇಕ ದಶಕಗಳ ಮೊದಲೇ ಅದರಂತೆ ಬಾಳಿ ಬದುಕಿದ ಹಿರಿಯ ಜೀವ ಅವರದು. ಈ ಘಟನೆ ಅವರ ಅಪಾರ ಕನ್ನಡಾಭಿಮಾನದ ಪ್ರತೀಕ. ಅದಕ್ಕಾಗಿಯೇ ಅವರು ಗತಿಸಿ ನೂರಾರು ವರ್ಷಗಳಾದರೂ ಕನ್ನಡಿಗರಿಗೆ ಪ್ರಾಥಃಸ್ಮರಣೀಯರಾದ ಅನೇಕ ಮಹನೀಯರಲ್ಲಿ ಅವರೂ ಒಬ್ಬರಾಗಿರುವರು. |
ತೊಂಬತ್ತು ವರ್ಷದ ತುಂಬು ಜೀವನ ನಡೆಸಿ ೧೯೨೭ರಲ್ಲಿ ಕಾಲವಶರಾದು. ಅವರ ಹೆಸರು ಕರ್ನಾಟಕದ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ. ಕ್ರಿ.ಶ.೧೯೨೭ ಜುಲೈ ೧೦ ರಂದು ನಿಧನರಾದ ರೈಸರ ಹೆಸರನ್ನು ಕನ್ನಡಿಗರೆಲ್ಲರೂ ಚಿರಕಾಲ ನೆನೆಯಬೇಕು. ಬೆಂಗಳೂರು ಮಹಾನಗರಪಾಲಿಕೆಯು ಸೆಂಟ್ ಥಾಮಸ್ ಟೌನ್ ಪ್ರದೇಶವನ್ನು ಬಿ ಎಲ್ ರೈಸ್ ನಗರವೆಂದು ಘೋಷಿಸಿದೆ. |
ನೋಡಿ[ಬದಲಾಯಿಸಿ] |
ಬಿ.ಎಲ್. ರೈಸ್ ಎರಡು ತಾಣಗಳಿವೆ |
ಕನ್ನಡ ಸಾಹಿತ್ಯ |
ಆಧಾರ[ಬದಲಾಯಿಸಿ] |
" ಇಂದ ಪಡೆಯಲ್ಪಟ್ಟಿದೆ |
ಸಂಚರಣೆ ಪಟ್ಟಿ |
ವೈಯಕ್ತಿಕ ಉಪಕರಣಗಳು |
ಲಾಗಿನ್ ಆಗಿಲ್ಲ |
ಈ ಐ.ಪಿ ಗೆ ಮಾತನಾಡಿ |
ಹೊಸ ಖಾತೆ ತೆರೆಯಿರಿ |
ಇತಿಹಾಸವನ್ನು ನೋಡಿ |
ಇತ್ತೀಚೆಗಿನ ಬದಲಾವಣೆಗಳು |
ಯಾವುದೋ ಒಂದು ಪುಟ |
ಮುದ್ರಿಸು/ರಫ್ತು ಮಾಡು |
ಪುಸ್ತಕವನ್ನು ಸೃಷ್ಟಿಸಿ |
PDF ಎಂದು ನಕಲಿಳಿಸಿ |
ಮುದ್ರಣ ಆವೃತ್ತಿ |
ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ |
ಸಂಬಂಧಪಟ್ಟ ಬದಲಾವಣೆಗಳು |
ವಿಶೇಷ ಪುಟಗಳು |
ಸ್ಥಿರ ಕೊಂಡಿ |
Subsets and Splits
No community queries yet
The top public SQL queries from the community will appear here once available.